ಇತ್ತೀಚೆಗೆ ಸೇರಿಸಿದ ಪುಟಗಳು

  • ಸ್ಟೇಟಸ್ ಕತೆಗಳು (ಭಾಗ ೯೬೭)- ಕಾರಣ
    ಬರಹಗಾರರ ಬಳಗ

    ಕೇಳುವವರು ಯಾರು? ಕೆಲಸ ಹಾಗೆ ಸಾಗ್ತಾ ಇದೆ. ತಪ್ಪು ಅನ್ನೋದು ನೋಡುವವರಿಗೆ ತಿಳಿತಾ ಇದೆ. ಆದರೆ ಯಾರಲ್ಲಿ ಹೇಳಬೇಕು ಅನ್ನೋದು ಒಬ್ಬರಿಗೆ ಗೊತ್ತಾಗ್ತಾ ಇಲ್ಲ. ಕೆಲಸದವರ ಬಳಿ ಕೇಳಿದರೆ ನಮ್ಮ ಯಜಮಾನರದ್ದು ಅಂತಾರೆ, ಯಜಮಾನರನ್ನ ಹುಡುಕ ಹೊರಟ್ರೆ ನನಗೆ…

    ಮುಂದೆ ಓದಿ...
  • ನಿಷ್ಪಾಪಿ ಸಸ್ಯಗಳು (ಭಾಗ ೪೯) - ಜತ್ರೋಪಾ ಸಸ್ಯ
    ಬರಹಗಾರರ ಬಳಗ

    ನಾವು ಸಣ್ಣವರಿದ್ದಾಗ ಮಣ್ಣಿನ ಅಗರಿ(ಳಿ) ನ ಮೇಲೆ, ಗದ್ದೆ ತೋಟದ ಬೇಲಿಯಲ್ಲಿ ಇದ್ದ ಬೇಲಿಯಲುಂಬುಡು ಎಂಬ ಗಿಡದ ಎಲೆ ಮುರಿದು ಕೇಪಳ ಅಥವಾ ಕಿಸ್ಕಾರ ಎಂಬ ಹೂವಿನ ಮದ್ಯೆ ಹಚ್ಚಿ ಬಾಯಲ್ಲಿಟ್ಟು ಊದುತ್ತಿದ್ದೆವು. ಉರುಟುರುಟಾದ ಗಾಳಿಗುಳ್ಳೆಗಳು ಒಂದೊಂದಾಗಿ ಹಾರಿ ಒಡೆಯುವುದನ್ನು ನೋಡುವುದೇ…

    ಮುಂದೆ ಓದಿ...
  • ಲಂಕೆಯ ಸುಟ್ಟ ಹನುಮ
    ಬರಹಗಾರರ ಬಳಗ

    ಸೀತಾ ಮಾತೆಯನರಸುವ ಹೊಣೆಯನು

    ಮುಂದೆ ಓದಿ...
  • ಹೊಸಗನ್ನಡ ಕಾವ್ಯಶ್ರೀ (ಭಾಗ ೫೩) - ಶ್ರೀನಿವಾಸ
    Ashwin Rao K P

    ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ೧೮೯೧ರ ಜೂನ್ ೮ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ.…

    ಮುಂದೆ ಓದಿ...
  • ಎಷ್ಟು ಸಮಯ ಯಾವ ಸ್ಥಳದಲ್ಲಿ ವ್ಯಯಿಸಬೇಕು ಎಂಬ ಒಂದು ಚಿಂತನೆ..!
    Shreerama Diwana

    ಆಸ್ಪತ್ರೆಗಳಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುತ್ತದೆ, ಆಟದ ಮೈದಾನದಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನಲಿವನ್ನು ಕೊಡುತ್ತದೆ‌. ಪೋಲೀಸ್ ಸ್ಟೇಷನ್, ಜೈಲು, ನ್ಯಾಯಾಲಯಗಳಲ್ಲಿ ಸವೆಸುವ ಸಮಯ ಯಾವಾಗಲೂ ಕಹಿ ನೆನಪುಗಳನ್ನು…

    ಮುಂದೆ ಓದಿ...
  • ಸ್ಟೇಟಸ್ ಕತೆಗಳು (ಭಾಗ ೯೬೬)- ರಸ್ತೆ
    ಬರಹಗಾರರ ಬಳಗ

    ಯಾಕೆ ಹೀಗೆ ನೀವು‌. ಮತ್ತೆ ಅಗೆಯುತ್ತೀರಿ, ಸರಿ ಮಾಡುತ್ತೀರಿ, ಇನ್ನೊಂದಷ್ಟು ಜನರಿಗೆ ತೊಂದರೆ ಕೊಡುತ್ತೀರಿ. ಏನು ಸಾಧಿಸೋಕೆ ಹೊರಟಿದ್ದೀರಿ. ಅಯ್ಯೋ ಅವಸ್ಥೆಯೇ, ಇಂದು ನನ್ನ ರಿಪೇರಿ ನಡೆದಿದೆ. ಪಕ್ಕದಲ್ಲೆ ಮಲಗಿರುವ ನನ್ನ ಸಹವರ್ತಿಯ ಮೇಲೆ ಗಾಡಿಗಳು ಓಡುತ್ತಿದ್ದಾವೆ. ಜನರ ಬೈಗುಳ…

    ಮುಂದೆ ಓದಿ...
  • ಎಸ್ ಎಸ್ ಎಲ್ ಸಿ ಫಲಿತಾಂಶ ; ಒಂದು ವಿಮರ್ಶೆ
    ಬರಹಗಾರರ ಬಳಗ

    2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಸಾರ್ವತ್ರಿಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದೆ. ಈ ಬಾರಿಯ ಪರೀಕ್ಷೆಗಳು ಬಹಳ ಪಾರದರ್ಶಕವಾಗಿ ಜರಗುವಂತೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿಯು ವ್ಯಾಪಕ ಭದ್ರತೆ, ಮತ್ತು ಕಟ್ಟು ನಿಟ್ಟಿನ ಕ್ರಮಗಳನ್ನು ಅನುಷ್ಠಾನಗೊಳಿಸಿದೆ.…

    ಮುಂದೆ ಓದಿ...
  • ಪ್ರಾಚೀನ ಭಾರತದ ಜ್ಞಾನಖಜಾನೆ: 64 ಕಲೆಗಳು
    addoor

    ಪ್ರಾಚೀನ ಭಾರತ ನೂರಾರು ಜ್ಞಾನ ಶಾಖೆಗಳ ತವರು. ಪ್ರತಿಯೊಂದು ಜ್ಞಾನ ಶಾಖೆಯೂ ಹಲವಾರು ಕಲೆಗಳ ಖಜಾನೆ. ಈ ಕಲೆಗಳು “64 ವಿದ್ಯೆಗಳು” ಎಂದು ಸುಪ್ರಸಿದ್ಧ. ಸಂಸ್ಕೃತದಲ್ಲಿ "ಕಲೆ" ಎಂದರೆ ಕಾಯಕದ ಕಲೆ (ಫರ್-ಫಾರ್ಮಿಂಗ್ ಆರ್ಟ್)

    ಸಂಗೀತ, ನೃತ್ಯ, ನಾಟ್ಯ, ಚಿತ್ರಕಲೆ, ಶಿಲ್ಪಕಲೆ,  ವಾಸ್ತುಕಲೆ - ಇಂತಹ ಹತ್ತಾರು ಕಲೆಗಳು ಸಾವಿರಾರು ವರುಷಗಳ ಅವಧಿಯಲ್ಲಿ ಪ್ರಾಚೀನ ಭಾರತದಲ್ಲಿ ವಿಕಾಸ ಹೊಂದಿದವು. ಇದಕ್ಕೆ ಪ್ರಧಾನ ಕಾರಣ ಇಲ್ಲಿನ ತಪಸ್ವಿಗಳ ಮೇಧಾಶಕ್ತಿ ಮತ್ತು ತ್ಯಾಗ. ಮನುಷ್ಯನ ವಿಕಾಸಕ್ಕೆ ಅಗತ್ಯವಾದ ಹಲವಾರು ಕಲೆಗಳನ್ನು ಗುರುಗಳೂ ಸಾಧಕರೂ ಉತ್ತುಂಗಕ್ಕೆ ಒಯ್ದರು. ಮಾತ್ರವಲ್ಲ, ಅವನ್ನು ತಲೆಮಾರಿನಿಂದ…

    ಮುಂದೆ ಓದಿ...
  • ಬೆರಗಿನ ಜೋಡಿಗೆ...
    ಬರಹಗಾರರ ಬಳಗ

    ನೀಲಿಯ ಸಾಗರದಲೆಗಳ ಭೇದಿಸಿ

    ಮುಂದೆ ಓದಿ...
  • ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೧)
    Ashwin Rao K P

    ಭೂಮಿಯಲ್ಲಿ ಕೃಷಿ ಮಾಡಬೇಕಾದರೆ ಮಣ್ಣು ಫಲವತ್ತಾಗಿರಬೇಕು. ಫಲವತ್ತತೆ ಇಲ್ಲದ ಭೂಮಿಯಲ್ಲಿ ಮಾಡುವ ಕೃಷಿ ಲಾಭದಾಯಕವಲ್ಲ. ಕೃಷಿ ಮಾಡುವವರೆಲ್ಲರೂ ಮಣ್ಣು ಎಂದರೇನು, ಅದರ ಬೌತಿಕ ಗುಣಧರ್ಮಗಳೇನು, ಫಲವತ್ತೆತೆ ಹೆಚ್ಚಿಸುವ , ಉಳಿಸುವ ಕ್ರಮಗಳು ಯಾವುವು? ಮಣ್ಣು ಹೇಗೆ ಚೈತನ್ಯ ಪಡೆಯುತ್ತದೆ?…

    ಮುಂದೆ ಓದಿ...